ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಬಿಟ್ಟರೆ ರೈತರಿಗೆ ಉಳಿಗಾಲವಿಲ್ಲ ಶಾಸಕ ಎಂ ಟಿ ಕೃಷ್ಣಪ್ಪ.
ಗುಬ್ಬಿ : ಲಿಂಕ್ ಕೆನಾಲ್ ಕಾಮಗಾರಿ ಮಾಡಲು ನಾವೇನಾದರು ಬಿಟ್ಟರೆ ಖಂಡಿತವಾಗಿಈಗ ಬೆಳೆಯುತ್ತಿರುವ ತೆಂಗು ಅಡಿಕೆ ಇಲ್ಲದ ಹಾಗೆ ಆಗುತ್ತೆ ಅನ್ನೋದುನ್ನ ಮರೆಯಬೇಡಿ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಎಂ ಟಿ ಕೃಷ್ಣಪ್ಪ ಹೇಳಿದರು. ತುಮಕೂರು ಸಹಕಾರಿ ಹಾಲು ಒಕ್ಕೂಟ ಮತ್ತು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ಮಿಶ್ರ ತಳಿಕರು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹೇಮಾವತಿ ಲಿಂಕ್ ಕೆನಾಲ್ ವಿಚಾರದಲ್ಲಿ ಈಗಾಗಲೇ ಹೊರಟ ಮಾಡಿ ನಿಲ್ಲಿಸಿದ್ದೇವೆ ಆದರೆ ಮುಂದಿನ ದಿನದಲ್ಲಿ…