ಪ್ರಾದೇಶಿಕ ಧ್ವನಿಗಾಗಿ ಜೆಡಿಎಸ್ ಅಧಿಕಾರಕ್ಕೆ ತರಲು ಶ್ರವಿುಸಿ: ನಿಖಿಲ್ ಕುಮಾರಸ್ವಾಮಿ
ಕೊರಟಗೆರೆ: ಪಕ್ಷವನ್ನುನಿಖಿಲ್ ಕುಮಾರಸ್ವಾಮಿ ತಳಮಟ್ಟದಿಂದ ಅಭಿವೃದ್ಧಿ ಪಡಿಸಲು ಕಾರ್ಯಕರ್ತರು ಮುಂದಾಗಬೇಕು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಶ್ರಮ ವಹಿಸಬೇಕು. ರಾಜ್ಯದ ಅಸ್ತಿತ್ವ ನಾಡು-ನುಡಿಗಳ ರಕ್ಷಣೆ ಹಾಗೂ ಜಲ ಸಂಪತ್ತಿನ ಹಕ್ಕು ಸಂರಕ್ಷಣೆ ಪ್ರಾದೇಶಿಕ ಪಕ್ಷಗಳ ಪಾತ್ರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷವೇ ಕರ್ನಾಟಕಕ್ಕೆ ಅತ್ಯಅವಶ್ಯ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಪಟ್ಟಣದ ಹಿಂದೂ ಸಾದರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಪಕ್ಷದ…