ಸಿದ್ಧಾರ್ಥ ಅಕಾಡೆಮಿ ವತಿಯಿಂದ ಪರಿಸರ ದಿನಾಚರಣೆ ಆಯೋಜನೆ
ತುಮಕೂರು : ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಹಾಗೂ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಸಂಯುಕ್ತವಾಗಿ ವಿಶ್ವ ಪರಿಸರ ದಿನಾಚರಣೆ ಆಚರಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಎಲೆಕ್ಟ್ರಿಕ್ ವಾಹನಗಳ ಕೊಡುಗೆ ಕುರಿತ ವಿಶೇಷ ಕಾರ್ಯಕ್ರಮ ನಡೆಸಲಾಯಿತು. ನಗರದ ಎಸ್‍ಎಸ್‍ಐಟಿ ಸ್ಟೆಫ್ ಸೆಮಿನಾರ್ ಹಾಲ್‍ನಲ್ಲಿ ಸಿವಿಲ್ ಇಂಜಿನಿಯರ್ ವಿಭಾಗ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಆ್ಯಡಮ್ಸ್ ಮಾರ್ಕೇಟಿಂಗ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ ಗೋಂಧಳಿ ಅವರು ಉದ್ಘಾಟಿಸಿ ಮಾತನಾಡಿದರು. ಗಿಡ ನೆಡುವುದಷ್ಟೆ ಅಲ್ಲದೆ ಅದನ್ನು…