ಪರವಾನಗಿ ಇಲ್ಲದೆ ಅನಧಿಕೃತ ಮಿಶ್ರಣ ರಸಗೊಬ್ಬರ ಉತ್ಪಾದನೆ, ದಾಸ್ತಾನು, ಮಾರಾಟ-ಜಪ್ತಿ:
ತುಮಕೂರು ದಿನಾಂಕ : 26.06.2024ರಂದು ಕರ್ನಾಟಕ ಆಗ್ರೋ ಕೆಮಿಕಲ್ಸ್, ಮಧುಗಿರಿ ರಸ್ತೆ, ತುಮಕೂರು ನಗರದ ರಸಗೊಬ್ಬರ ಉತ್ಪಾದನಾ ಘಟಕದಲ್ಲಿ ಇಲಾಖೆಯಿಂದ ಅನುಮತಿ ಪಡೆಯದೇ -ಪರವಾನಗಿ ಇಲ್ಲದೆ-ಅನಧಿಕೃತವಾಗಿ ಉತ್ಪಾದನೆ ಮಾಡಿ ದಾಸ್ತಾನು ಮಾಡಿದ್ದ 50 Kg., ತೂಕದ 220 bags(11 ಟನ್ ಅಂದಾಜು ಮೊತ್ತ 1.23 ಲಕ್ಷ) ಗಳ ಲಘು ಪೋಷಕಾಂಶ ಮಿಶ್ರಣ (ಕ್ಯಾಲ್ಷಿಯಂ-23%, ಮೆಗ್ನಿಷಿಯಂ-2%, ಗಂದಕ-5%) ಸಮೃದ್ಧಿ ರಸಗೊಬ್ಬರವನ್ನು ಮಹಜರ್ ಮೂಲಕ ಮಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆಯಲಾಗಿದೆ. ಮಾದರಿಯನ್ನು ತೆಗೆದು…