ಪ್ರತಿಜ್ಞಾವಿಧಿ ಸ್ವೀಕಾರ’ ಉದ್ಘಾಟನಾ ಕಾರ್ಯಕ್ರಮ
ಮುದ್ರಾ ನರ್ಸಿಂಗ್ ಕಾಲೇಜ್’ ವಿದ್ಯಾರ್ಥಿಗಳ ‘ಜ್ಯೋತಿ ಬೆಳಗಿಸುವ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ’ ಉದ್ಘಾಟನಾ ಕಾರ್ಯಕ್ರಮ ತಿಪಟೂರು : ನರ್ಸಿಂಗ್ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪ ನರ್ಸಿಂಗ್ ವಿದ್ಯಾರ್ಥಿಗಳ ವೃತ್ತಿಪರ ಅವಕಾಶಗಳಿಗೆ ದಾರಿದೀಪ ಶಿಕ್ಷಣದ ಗುಣಮಟ್ಟ ಮತ್ತು ವೃತ್ತಿಪರತೆಯಲ್ಲಿ ನೈತಿಕತೆ ಕುಸಿಯುತ್ತಿರುವಾಗ ತಿಪಟೂರಿನಲ್ಲಿ ಒಂದು ನರ್ಸಿಂಗ್ ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ನೀಡುತ್ತಿದೆ. ‘ಮುದ್ರಾ ಕಾಲೇಜ್ ಆಫ್ ನರ್ಸಿಂಗ್ ‘ ಆಡಳಿತ ಮಂಡಳಿಯು ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗವನ್ನು ಆಯ್ಕೆ ಮಾಡಲು ಉತ್ಸುಕರಾಗಿರುವ ನರ್ಸಿಂಗ್…