ಶ್ರೀ ಕಾರದೇಶ್ವರ ಶ್ರೀ ಬೆಳ್ಳಾವಿ ಮಠದ ವತಿಯಿಂದ ಬಡ ಮತ್ತು ಅನಾಥ ಮಕ್ಕಳಿಗೆ, ವಿಧ್ಯಾಬ್ಯಾಸಕ್ಕಾಗಿ ದಾಖಲಾತಿ ಪ್ರಾರಂಭ

ಶ್ರೀ ಕಾರದೇಶ್ವರ
ಶ್ರೀ ಬೆಳ್ಳಾವಿ ಮಠದ ವತಿಯಿಂದ ಬಡ ಮತ್ತು ಅನಾಥ ಮಕ್ಕಳಿಗೆ, ವಿಧ್ಯಾಬ್ಯಾಸಕ್ಕಾಗಿ ದಾಖಲಾತಿ ಪ್ರಾರಂಭ

 

 

2024-25 ನೇ ಸಾಲಿನ ವಿದ್ಯಾಭ್ಯಾಸಕ್ಕಾಗಿ
*ಶ್ರೀ ಕಾರದೇಶ್ವರ
ಶ್ರೀ ಬೆಳ್ಳಾವಿ ಮಠದ ವತಿಯಿಂದ ಬಡ ಮತ್ತು ಅನಾಥ ಮಕ್ಕಳ, ವಿಧ್ಯಾಬ್ಯಾಸಕ್ಕಾಗಿ *5ನೇ ತರಗತಿಯಿಂದ ಪಿಯುಸಿವರೆಗೆ #ಸರ್ಕಾರಿ ಶಾಲೆ ಕನ್ನಡ ಮಾಧ್ಯಮದಲ್ಲಿ ಉಚಿತ ದಾಖಲಾತಿ ಪ್ರಾರಂಭವಾಗಿದ್ದು ಹಾಗೂ ಶ್ರೀ ಮಠದಲ್ಲಿ ಉಚಿತ ಊಟ,ಉಚಿತ ವಸತಿ ನಿಲಯದ ವ್ಯವಸ್ಥೆ ಇದ್ಧು* ಉಚಿತ ಪೆನ್ನು ಪುಸ್ತಕಗಳ ಸೌಲಭ್ಯದ ಜ್ಯೋತೆಗೆ (ಓದಲು, ಬರೆಯಲು) ನುರಿತ ಅನುಭವಿ ಶಿಕ್ಷಕ ವೃಂದದವರು ಹಾಗೂ ಪರಮ ಪೂಜ್ಯರ ಮಾರ್ಗದರ್ಶನದಲ್ಲಿ ಬೋಧನೆ , ಇರುತ್ತದೆ.

 

 

ದಯವಿಟ್ಟು ಶ್ರೀ ಮಠದ ಸಮಸ್ತ ಭಕ್ತಾಧಿಗಳು ಈ ಮಾಹಿತಿಯನ್ನು ರಾಜ್ಯದ ಎಲ್ಲಾ ಶಾಲಾ ಕಾಲೇಜು ಮುಖ್ಯಸ್ಥರುಗಳಿಗೆ, ಶಿಕ್ಷಕರುಗಳಿಗೆ, ಉಪನ್ಯಾಸಕರುಗಳಿಗೆ, ಹಾಗೂ ಇತರೆ ಸಂಘ ಸಂಸ್ಥೆಗಳಿಗೆ, ಹಾಗೂ ನಿಮ್ಮ ಎಲ್ಲ ಸ್ನೇಹಿತರಗಳ ಮನೆ-ಮನಗಳಿಗೆ ತಲುಪಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರಲಾಗಿದೆ.

 

 

ಇಂತಿ:: ನಿಮ್ಮ ಶ್ರೀ ಬೆಳ್ಳಾವಿ ಕಾರದೇಶ್ವರ ಮಠ ತುಮಕೂರು ತಾಲ್ಲೂಕು ತುಮಕೂರು ಜಿಲ್ಲೆ.

 

ಹೆಚ್ಚಿನವಿವರಗಳಿಗೆ ಸಂಪರ್ಕಿಸಿ
ನಿರಂಜನ್ ಮೂರ್ತಿ::9741003677
ಅಮರೇಶ್::9902856601 ಇವರನ್ನು ಸಂಪರ್ಕಿಸಬೇಕಾಗಿ ಈ ಮೂಲಕ ಕೋರಲಾಗಿದ್ದು
ದಯವಿಟ್ಟು ಶ್ರೀ ಕಾರದೇಶ್ವರ ಮಠದ ಗ್ರೂಪಿನ ಎಲ್ಲಾ ಸದಸ್ಯರು ಈ ಮಾಹಿತಿಯನ್ನು ಎಲ್ಲರಿಗೂ ತಲುಪಿಸುವ ವ್ಯವಸ್ಥೆ ಮಾಡಬೇಕಾಗಿ ತಮ್ಮಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *